ಎಸ್ಎಸ್ಎಲ್ ಸಿ ಸುತ್ತೋಲೆ

 

2021-22

ಕ್ರ.

ಸಂ

ವಿವರಣೆ

ದಿನಾಂಕ

1

ಜೂನ್/ಜುಲೈ 2021ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮೌಲ್ಯಮಾಪನ ಕಾರ್ಯಕ್ಕಾಗಿ ಮೌಲ್ಯಮಾಪಕರ ನೋಂದಣಿಗೆ ಸಂಬಂಧಿಸಿದ ಸುತ್ತೋಲೆ

19-04-2021
2

ಜೂನ್/ಜುಲೈ 2021ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ವಿದ್ಯಾರ್ಥಿಗಳ ತಾತ್ಕಾಲಿಕ ಪ್ರವೇಶ ಪತ್ರಗಳ ಡೌನ್ ಲೋಡ್ ಮತ್ತು ತಿದ್ದುಪಡಿಗಳಿಗೆ ಸಂಬಂಧಿಸಿದ ಸುತ್ತೋಲೆ

22-04-2021 
3

ಜೂನ್/ಜುಲೈ 2021ರ ಎಸ್.ಎಸ್.ಎಲ್.ಸಿ. ಪರೀಕ್ಷಾ ಮೌಲ್ಯಮಾಪನ ಕಾರ್ಯಕ್ಕೆ ಶಿಕ್ಷಕರ ಮಾಹಿತಿಯನ್ನು ನೋಂದಾಯಿಸುವಾಗ ಬ್ಯಾಂಕ್ ಖಾತೆಯ ವಿವರವನ್ನು ಸರಿಯಾಗಿ ಭರ್ತಿ ಮಾಡುವ ಬಗ್ಗೆ

23-04-2021 

 

2020-21

 

ಕ್ರ.

ಸಂ

ವಿವರಣೆ

ದಿನಾಂಕ

30

ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿಶೇಷ ಸೌಲಭ್ಯ ಮತ್ತು ವಿನಾಯಿತಿಗಳನ್ನು ನೀಡುವ ಕುರಿತು

22-03-2021 

29

ಕೋವಿಡ್-19 ಹಿನ್ನೆಲೆಯಲ್ಲಿ 1ನೇ ತರಗತಿಯಿಂದ 10ನೇ ತರಗತಿಯವರೆಗೆ 2020-21ನೇ ಶೈಕ್ಷಣಿಕ ಸಾಲಿಗೆ ಪಠ್ಯವಸ್ತು, ಪರೀಕ್ಷೆಗಳು ಮತ್ತು ಮೌಲ್ಯಮಾಪನ ತಂತ್ರವನ್ನು ಅಳವಡಿಸುವ ಕುರಿತು

 22-03-2021

28

ಜೂನ್/ಜುಲೈ 2021 ರ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ನೋಂದಣಿಯಾಗಿರುವ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಪಾವತಿಸುವುದಕ್ಕೆ ಸಂಬಂಧಿಸಿದ ಸುತ್ತೋಲೆ

18-03-2021 

27

ಕರ್ನಾಟಕ ರಾಜ್ಯ ಎಸ್.ಎಸ್.ಎಲ್.ಸಿ. ಪಠ್ಯಕ್ರಮದ ವಿಕಲಚೇತನ ಮಕ್ಕಳಿಗೆ ವಿಶೇಷ ಸೌಲಭ್ಯ/ವಿನಾಯಿತಿಗಳನ್ನು ನೀಡುವ ಕುರಿತ ಸುತ್ತೋಲೆ

17-03-2021 

26

2021ರ ಜೂನ್ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಗೆ ನೋಂದಾಯಿಸಲು ದಿನಾಂಕ ವಿಸ್ತರಿಸಿರುವ ಬಗ್ಗೆ ಹೊಸ ಸುತ್ತೋಲೆ

10-03-2021 

25

2021ರ ಜೂನ್ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಗೆ ನೋಂದಾಯಿಸಲು ದಿನಾಂಕ ವಿಸ್ತರಿಸಿರುವ ಬಗ್ಗೆ ಹೊಸ ಸುತ್ತೋಲೆ

03-03-2021 

24

ಜೂನ್-2021ರ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಿಸಿದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಮಂಡಳಿಯ ಅಂತರ್ಜಾಲದಲ್ಲಿ ಪ್ರಕಟಿಸಿರುವ ಬಗ್ಗೆ ಸುತ್ತೋಲೆ

25-02-2021

23

2021ರ ಜೂನ್ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಗೆ ನೋಂದಾಯಿಸಲು ದಿನಾಂಕ ವಿಸ್ತರಿಸಿರುವ ಬಗ್ಗೆ ಹೊಸ ಸುತ್ತೋಲೆ

23-02-2021 

22

2021ರ ಜೂನ್ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಗೆ ನೋಂದಾಯಿಸಲು ದಿನಾಂಕ ವಿಸ್ತರಿಸಿರುವ ಬಗ್ಗೆ ಸುತ್ತೋಲೆ

15-02-2021

21

ಆನ್ ಲೈನ್ ಮೂಲಕ ಹೊಸ ಶಾಲಾ ಸಂಕೇತ ಪಡೆಯುವುದಕ್ಕೆ ಸಂಬಂಧಿಸಿದ ಸುತ್ತೋಲೆ

10-02-2021 

20

ಜೂನ್ 2021ರ ಎಸ್.ಎಸ್.ಎಲ್.ಸಿ. ಪರೀಕ್ಷಾ ನೋಂದಣಿ ಸುತ್ತೋಲೆ

30-01-2021 

19

KSEEB ನೂತನ ಜಾಲತಾಣ ಹೋಸ್ಟ್‌ ಮಾಡಿರುವುದಕ್ಕೆ ಸಂಬಂಧಿಸಿದ ಸುತ್ತೋಲೆ

04-01-2021

18

ಎಸ್.ಎಸ್.ಎಲ್.ಸಿ. ದ್ವಿತೀಯ /ತೃತೀಯ/ನಾಲ್ಕನೇ ಅಂಕ ಪಟ್ಟಿಯನ್ನು ಆನ್ ಲೈನ್ ಮೂಲಕ ಪಡೆಯುವುದಕ್ಕೆ ಸಂಬಂಧಿಸಿದ ಪರಿಷ್ಕೃತ ಸುತ್ತೋಲೆ

18-12-2020

17

ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಶಾಲಾ ಶ್ರೇಣಿ ನಿರ್ಧರಿಸುವ ಬಗ್ಗೆ

20-11-2020

16

ಸೆಪ್ಟೆಂಬರ್ 2020ರ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಯ ಛಾಯಾಪ್ರತಿ/ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವನ್ನು ವಿಸ್ತರಿಸಿರುವುದಕ್ಕೆ ಸಂಬಂಧಿಸಿದ ಸುತ್ತೋಲೆ

22-10-2020

15

ಸೆಪ್ಟೆಂಬರ್ 2020ರ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಯ ಫಲಿತಾಂಶ/ಛಾಯಾಪ್ರತಿ/ಮರುಮೌಲ್ಯಮಾಪನಕ್ಕೆ ಸಂಬಂಧಿಸಿದ ಸುತ್ತೋಲೆ

16-10-2020

14

ಸೆಪ್ಟೆಂಬರ್ 2020ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮೌಲ್ಯಮಾಪನಕ್ಕೆ ಸಂಬಂಧಿಸಿದ ಸುತ್ತೋಲೆ

25-09-2020

13

ಸೆಪ್ಟೆಂಬರ್ 2020ರ ಎಸ್. ಎಸ್.ಎಲ್.ಸಿ ಪೂರಕ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ

14-09-2020

12

ಸೆಪ್ಟೆಂಬರ್ 2020ರ ಎಸ್.ಎಸ್. ಎಲ್.ಸಿ. ಪೂರಕ ಪರೀಕ್ಷಾ ಶುಲ್ಕ ಪಾವತಿಸಲು ದಿನಾಂಕ ವಿಸ್ತರಿಸಿರುವ ಬಗ್ಗೆ

02-09-2020

11

ಸೆಪ್ಟೆಂಬರ್ 2020ರ ಎಸ್.ಎಸ್. ಎಲ್.ಸಿ. ಪೂರಕ ಪರೀಕ್ಷಾ ಶುಲ್ಕ ಪಾವತಿಸಲು ದಿನಾಂಕ ವಿಸ್ತರಿಸಿರುವ ಬಗ್ಗೆ

25-08-2020

10

ಜೂನ್/ಜುಲೈ 2020ರ ಎಸ್.ಎಸ್. ಎಲ್.ಸಿ. ಛಾಯಾಪ್ರತಿ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸಿರುವ ಬಗ್ಗೆ

20-08-2020

9

ಜೂನ್/ಜುಲೈ-2020ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಛಾಯಾಪ್ರತಿ ಮತ್ತು ಮರುಮೌಲ್ಯಮಾಪನದ ಬಳಕೆದಾರರ ಕೈಪಿಡಿ

11-08-2020

8

ಜೂನ್/ಜುಲೈ 2020ರ ಎಸ್.ಎಸ್. ಎಲ್.ಸಿ.ಪರೀಕ್ಷೆಯ ಫಲಿತಾಂಶ, ಛಾಯಾಪ್ರತಿ ಮತ್ತು ಮರುಮೌಲ್ಯಮಾಪನಕ್ಕೆ ಸಂಬಂಧಿಸಿದ ಸುತ್ತೋಲೆ

10-08-2020

7

ಅಣುಕು ಮೌಲ್ಯಮಾಪನ ನಡೆಸುವುದಕ್ಕೆ ಸಂಬಂಧಿಸಿದ ಸುತ್ತೋಲೆ

10-07-2020

6

ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮೌಲ್ಯಮಾಪನಕ್ಕೆ ಸಂಬಂಧಿಸಿದ ಪರಿಷ್ಕೃತ ಸುತ್ತೋಲೆ

04-07-2020

5

ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮೌಲ್ಯಮಾಪನಕ್ಕೆ ಸಂಬಂಧಿಸಿದ ಸುತ್ತೋಲೆ

29-06-2020 

4

ಜೂನ್/ಜುಲೈ 2020ರ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ಎಸ್.ಒ.ಪಿ. ಸುತ್ತೋಲೆ

11-06-2020

3

ಜೂನ್/ಜುಲೈ 2020ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪರಿಷ್ಕೃತ ಪ್ರವೇಶ ಪತ್ರಕ್ಕೆ ಸಂಬಂಧಿಸಿದ ಸುತ್ತೋಲೆ ಮತ್ತು ಮಾರ್ಗದರ್ಶಿ ಕೈಪಿಡಿ

10-06-2020

2

ಮಂಡಳಿಯ ಜಾಲತಾಣದಲ್ಲಿ ಬಿ.ಇ.ಓ. ಲಾಗಿನ್ ಸೃಜಿಸಿರುವ ಬಗ್ಗೆ

28-05-2020

1

ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ವಲಸೆ ಮಕ್ಕಳ ನೋಂದಣಿ ಮಾಡುವ ಬಗ್ಗೆ   

19-05-2020

 

 

2019-20

 

ಕ್ರ.ಸಂ

ವಿವರಣೆ

ದಿನಾಂಕ

38

ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಮುಂದೂಡಿರುವ ಬಗ್ಗೆ

23-03-2020

37

ಮಾರ್ಚಿ/ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಪರೀಕ್ಷಾ ಕೊಠಡಿಗೆ ಬರಲು ಅನುಮತಿ ನೀಡಿರುವ ಬಗ್ಗೆ

19-03-2020

36

ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲದಿರುವ ಬಗ್ಗೆ

12-03-2020

35

ಮಾರ್ಚ್/ಏಪ್ರಿಲ್-2020ರ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಕ್ಕೆ ಮಧುಮೇಹ-1 ರಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಇನ್ಸುಲಿನ್ ಸಲಕರಣೆ ತೆಗೆದುಕೊಂಡು ಹೋಗುವ ಹಾಗೂ ಸಂಜ್ಙಾಭಾಷೆ ಅರಿತ ಶಿಕ್ಷಕರ ನಿಯೋಜನೆ ಬಗ್ಗೆ

11-03-2020

34

ಏಪ್ರಿಲ್ -2020ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಆಂತರಿಕ ಅಂಕಗಳ ನಮೂದು ದಿನಾಂಕ ವಿಸ್ತರಸಿರುವ ಬಗ್ಗೆ ಸುತ್ತೋಲೆ

09-03-2020

33

ಆಂತರಿಕ ಅಂಕಗಳನ್ನು ಆನ್ ಲೈನ್ ನಲ್ಲಿ ನಮೂದು ಮಾಡುವ ಬಗ್ಗೆ

26-02-2020

32

ಆಕಾಶವಾಣಿಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಸಿದ್ಧತೆ ಕಾರ್ಯಕ್ರಮ

25-02-2020

31

ಫೆಬ್ರವರಿ 2020 ರಾಜ್ಯ ಮಟ್ಟದ ಎಸ್.ಎಸ್.ಎಲ್.ಸಿ.ಪೂರ್ವಸಿದ್ಧತಾ ಪರೀಕ್ಷೆ ಕುರಿತು

18-02-2020

30

ಫೆಬ್ರವರಿ 2020 ರಾಜ್ಯ ಮಟ್ಟದ ಎಸ್.ಎಸ್.ಎಲ್.ಸಿ.ಪೂರ್ವಸಿದ್ಧತಾ ಪರೀಕ್ಷೆ ಕುರಿತು

15-02-2020

29

ಮಾರ್ಚಿ/ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಂಬಂಧಿಸಿದ ಪುನರಾವರ್ತಿತ ಪ್ರಶ್ನೆಗಳ ಸುತ್ತೋಲೆ

14-02-2020

28

ಮಾರ್ಚಿ/ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಅಂತಿಮ ಪ್ರವೇಶ ಪತ್ರಗಳ ಸುತ್ತೋಲೆ

11-02-2020

27

ಫೆಬ್ರವರಿ 2020ರ ರಾಜ್ಯ ಮಟ್ಟದ ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಕ್ರಮ ತೆಗೆದುಕೊಳ್ಳುವ ಬಗ್ಗೆ

05-02-2020

26

8 ಮತ್ತು 9ನೇ ತರಗತಿ ಹಂತದಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಬದಲಾವಣೆಯಾಗಿರುವ ಪ್ರಶ್ನೆ ಪತ್ರಿಕೆ ಸ್ವರೂಪವನ್ನು ಜಾರಿಗೆ ತರುವ ಬಗ್ಗೆ

23-01-2020

25

ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ.ಪರೀಕ್ಷಾ ಕರಡು ಪ್ರವೇಶ ಪತ್ರಗಳ ಡೌನ್ ಲೋಡ್ ಮಾಡಿಕೊಳ್ಳಲು ದಿನಾಂಕ ವಿಸ್ತರಿಸಿರುವ ಬಗ್ಗೆ

10-01-2020

24

ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಕರಡು ಪ್ರವೇಶ ಪತ್ರದ ಬಗ್ಗೆ

01-01-2020

23

ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆಯನ್ನು ಹೊರತುಪಡಿಸಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಯಾವುದೇ ಸಂಘದ ವತಿಯಿಂದ ನಡೆಸದಿರುವ ಬಗ್ಗೆ

01-01-2020

22

ಎಸ್.ಎಸ್.ಎಲ್.ಸಿ.-2020 ಪರೀಕ್ಷೆಯ ಮೌಲ್ಯಮಾಪಕರ ಆನ್ ಲೈನ್ ನೋಂದಣಿ ಬಗ್ಗೆ

06-12-2019

21

ಫೆಬ್ರವರಿ 2020 ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷಾ ಸುತ್ತೋಲೆ ಮತ್ತು ವೇಳಾಪಟ್ಟಿ

30-11-2019

20

ಮಾರ್ಚ್/ಏಪ್ರಿಲ್ 2020 ಎಸ್.ಎಸ್.ಎಲ್.ಸಿ. ಪರೀಕ್ಷಾ ನೋಂದಣಿ ಮತ್ತು ಶುಲ್ಕ ಪಾವತಿಯ ದಿನಾಂಕ ವಿಸ್ತರಿಸಿರುವ ಬಗ್ಗೆ ಸುತ್ತೋಲೆ

14-11-2019

19

ಏಪ್ರಿಲ್-2020ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪರೀಕ್ಷಾ ಶುಲ್ಕ ಪಾವತಿಯ ಚಲನ್ ಡೌನ್ ಲೋಡ್ ಕುರಿತು ಸುತ್ತೋಲೆ

11-11-2019

18

ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ.ಪರೀಕ್ಷಾ ನೋಂದಣಿ ಮಾಡಲು ದಿನಾಂಕಗಳನ್ನು ವಿಸ್ತರಿಸಿರುವ ಬಗ್ಗೆ ಸುತ್ತೋಲೆ

05-11-2019

17

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಶಾಲಾ ಸಂಕೇತ ಪಡೆಯುವ ಬಗ್ಗೆ

19-10-2019

16

ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ವಿಶೇಷ ಸೌಲ್ಯಭ್ಯಗಳು ಮತ್ತು ವಿನಾಯಿತಿ ನೀಡುವ ಬಗ್ಗೆ

19-10-2019

15

ಮಾರ್ಚ್/ಏಪ್ರಿಲ್-2020 ಎಸ್.ಎಸ್.ಎಲ್.ಸಿ ಪರೀಕ್ಷೆಗಾಗಿ ಖಾಸಗಿ ಅಭ್ಯರ್ಥಿಗಳ ನೋಂದಣಿ ಬಗ್ಗೆ

17-10-2019

14

2020 ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಮಾನ್ಯತೆ ಪಡೆದ ಶಾಲೆಗಳ ಮಾಹಿತಿ ಸಲ್ಲಿಸುವ ಹಾಗೂ ಶಾಲಾ ಸಂಕೇತ ಪಡೆಯುವ ಬಗ್ಗೆ

17-10-2019

13

ಏಪ್ರಿಲ್ 2020ರ ಎಸ್.ಎಸ್.ಎಲ್.ಸಿ.ಪರೀಕ್ಷಾ ನೋಂದಣಿ ಸುತ್ತೋಲೆ

01-10-2019

12

2019 20 ಮಾರ್ಚಿ/ಏಪ್ರಿಲ್ ಮಾಹೆಯಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳ ನೋಂದಣಿ ಬಗ್ಗೆ ಸುತ್ತೋಲೆ

26-09-2019

11

ಎಸ್.ಎಸ್.ಎಲ್.ಸಿ ಪರೀಕ್ಷೆಯ ದ್ವಿತೀಯ/ತೃತೀಯ /ನಾಲ್ಕನೆಯ ಪ್ರತಿ ಮತ್ತು ಅನುತ್ತೀರ್ಣ ಅಂಕಪಟ್ಟಿ ಹಾಗೂ ತಿದ್ದುಪಡಿ ಅಂಕಪಟ್ಟಿಗಳನ್ನು ಪಡೆಯಲು ಅಭ್ಯರ್ಥಿಯು ಅರ್ಜಿ ಸಲ್ಲಿಸುವಾಗ ಶಾಲಾ ಮುಖ್ಯ ಶಿಕ್ಷಕರು ಅನುಸರಿಸಬೇಕಾದ ಕ್ರಮಗಳ ಕುರಿತು ಮಾರ್ಗದರ್ಶನ ಸೂಚನೆಗಳು

27-08-2019

10

ವಲಸೆ ಪ್ರಮಾಣ ಪತ್ರವನ್ನು ಆನ್ ಲೈನ್ ಮೂಲಕ ಪಡೆಯುವ ಬಗ್ಗೆ ಸುತ್ತೋಲೆ

24-07-2019

9

ವಲಸೆ ಪ್ರಮಾಣ ಪತ್ರವನ್ನು ಆನ್ ಲೈನ್ ಮೂಲಕ ಪಡೆಯುವ ಬಗ್ಗೆ.

23-07-2019

8

ಜೂನ್-2019ರ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಣೆಯ ಸುತ್ತೋಲೆ

15-07-2019

7

2019-20 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆಯ ಸ್ವರೂಪದಲ್ಲಿ ಬದಲಾವಣೆ ಮಾಡುವ ಬಗ್ಗೆ

07-03-2019

6

ಜೂನ್-2019ರ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿ ಗಳ ಪ್ರವೇಶ ಪತ್ರ ಪರಿಶೀಲನೆ ಕುರಿತ ಸುತ್ತೋಲೆ.

12-06-2019

5

ಜೂನ್-2019ರ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗೆ ಅಭ್ಯರ್ಥಿ ಗಳ ಪರೀಕ್ಷಾ ಶುಲ್ಕ ಪಾವತಿಸುವ ದಿನಾಂಕ ವಿಸ್ತರಿಸಿರುವ ಬಗ್ಗೆ

22-05-2019

4

ಜೂನ್-2019ರ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗೆ ಅಭ್ಯರ್ಥಿ ಗಳ ಪರೀಕ್ಷಾ ಶುಲ್ಕ ಪಾವತಿಸುವ ದಿನಾಂಕ ವಿಸ್ತರಿಸಿರುವ ಬಗ್ಗೆ

16-05-2019

3

ಏಪ್ರಿಲ್ 2019 -ಫೋಟೋ ಕಾಪಿ, ಮರುಮೌಲ್ಯಮಾಪನಕ್ಕೆ ಸಂಬಂಧಿಸಿದ ಸುತ್ತೋಲೆ

30-04-2019

2

ಏಪ್ರಿಲ್-2019 ಎಸ್.ಎಸ್.ಎಲ್.ಸಿ ಬಾಹ್ಯ ಪರೀಕ್ಷೆಯ ಮೌಲ್ಯಮಾಪನ ಸುತ್ತೋಲೆ

03-04-2019

1

ಎಸ್.ಎಸ್.ಎಲ್.ಸಿ ಏಪ್ರಿಲ್-2019ರ ಎನ್.ಎಸ್.ಕ್ಯೂ.ಎಫ್ ಮತ್ತು ಜೆ.ಟಿ.ಎಸ್ ಶಾಲೆಗಳ ಆಂತರಿಕ ಅಂಕಗಳ ನಮೂದು ಸುತ್ತೋಲೆ

28-03-2019

 

2018-19

 

ಕ್ರ.ಸಂ

ವಿವರಣೆ

ದಿನಾಂಕ

10

2019ರ ಮಾರ್ಚ್ /ಏಪ್ರಿಲ್ ಎಸ್.ಎಸ್.ಎಲ್.ಸಿ ಸಹಾಯಕ ಮೌಲ್ಯಮಾಪಕರ ಮತ್ತು ಉಪಮುಖ್ಯ ಮೌಲ್ಯಮಾಪಕರ ನೇಮಕಾತಿ ಆದೇಶ ಸುತ್ತೋಲೆ

25-03-2019

9

2019ರ ಮಾರ್ಚ್ /ಏಪ್ರಿಲ್ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪರೀಕ್ಷಾ ಕೇಂದ್ರದ ಸಾದಿಲ್ವಾರು ಬಿಡುಗಡೆ ಮೆಮೋ

19-03-2019

8

ಏಪ್ರಿಲ್-2019ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಸ್ವೀಕರಿಸುವ ಕುರಿತು ಸುತ್ತೋಲೆ

19-03-2019

7

ಏಪ್ರಿಲ್-2019ರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಸ್ವೀಕರಿಸುವ ಕುರಿತು ಸುತ್ತೂಲೆ

14-02-2019

6

ತಾತ್ಕಾಲಿಕ ಪ್ರವೇಶ ಪತ್ರ ತಿದ್ದುಪಡಿ ಸುತ್ತೋಲೆ ಏಪ್ರಿಲ್-2019

20-12-2018

5

ಪರೀಕ್ಷಾ ಶುಲ್ಕದ ಬಗ್ಗೆ– ಏಪ್ರಿಲ್ 2019

11-12-2018

4

ಮೌಲ್ಯಮಾಪಕರ ಮಾಹಿತಿ ಪರಿಷ್ಕರಣೆ ಸುತ್ತೋಲೆ– ಏಪ್ರಿಲ್ 2019

07-12-2018

3

ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮಾನ್ಯತೆ ನವೀಕರಣ ಸುತ್ತೋಲೆ 2018-19

28-11-2018

2

ಏಪ್ರಿಲ್-2019ರ ಖಾಸಗಿ ಅಭ್ಯರ್ಥಿಗಳ ನೋಂದಣಿ ಬಗ್ಗೆ

22-11-2018

1

NIOS-ಪರೀಕ್ಷಾ ಮಾಹಿತಿ ಸುತ್ತೋಲೆ  

13-11-2018

 

2017-18

 

ಕ್ರ.ಸಂ

ವಿವರಣೆ

ದಿನಾಂಕ

1

9ನೇ ತರಗತಿ ಎನ್.ಎಸ್.ಕ್ಯೂ.ಎಫ್.‌ ಪರೀಕ್ಷೆಯ ವೇಳಾಪಟ್ಟಿಗೆ ಸಂಬಂಧಿಸಿದ ಸುತ್ತೋಲೆ

06-02-2017

Last Updated : 23-04-2021 03:08 PM
Modified By : Admin


ಹಕ್ಕುತ್ಯಾಗ :

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

 • ನಮ್ಮ ಬಗ್ಗೆ
 • ಜಾಲನಕ್ಷೆ
 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು
 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ - ವೆಬ್ ಪೋರ್ಟಲ್, ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ